SONU NIGAM - Nana Mele Nanageega 歌词

ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ...

ಬಡಪಾಯಿ ಎದೆಯಲ್ಲಿ ಒಲವಿಗ ಮನೆ ಮಾಡಿದೆ...
ಸನ್ನೆ ಯಲ್ಲಿ ಇನ್ನೇನು ಹೇಳುವಾಗ ಎಲ್ಲ ಮಾತು ನನ್ನಲಿ ಬಾಕಿ ಈಗ...

ಸರಿ ಹೋಗುವ ಮುನ್ಸೂಚನೆ.
ಇತ್ತಿಚ್ಚಿಗೆ ಸುಳಿದಡಿದೆ.
ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ...
ಭೇಟಿಯಾದ ಜಾಗ ನಮ್ಮನ್ನೇ ಕಾಯುವಾಗ ಏಕಾಂತವಿಗ ನನ್ನ ಕಾಡಿದೆ.
ಒಂದೇ ಒಂದು ಮಾತು ನೀ ಚಂದವಾಗಿ ಹಾಡಿ ನನ್ನ ದ್ಯಾನವೆಲ್ಲ ಲೂಟಿ ಮಾಡಿದೆ...
ಉಸಿರಿನ ಬಿಸಿಲು ತಗುಲಿದ ಮೇಲೆ ಹುಡುಗನ ಪಡು ಹೀಗಾಗಿದೆ...
ಪದ ಗೀಚುವ ಬೆರಳಲ್ಲವು ಪದವಿಲ್ಲದೆ ಪರದಾಡಿದೆ.
ಇನ್ನೆಕೇ ಕಾಲಹರಣ ದೂರನೇ ತುಂಬಾ ಕಠಿಣ ಕಣ್ಣಲ್ಲೇ ನೀಡು ಎಲ್ಲ ಸೂಚನೆ.
ಎಲ್ಲೇ ಹೋದರುನು ನೀ ಬಂದರುನು.
ನನಗೀಗ ನೀನದೊಂದೇ ಪ್ರಾರ್ಥನೆ.
ಜೀವದ ಭಾಷೆ ಹೇಳಲು ನನಗೆ ಜೀವವೇ ಹೋದ
ಹಾಗ್ಹಾಗಿದೆ ಅನುರಾಗದ ಅನುವಾದಕೆ ಸರಿ ಹೋಗುವ ಪದವೆಲ್ಲಿದೆ.
ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ...

ಹುಂ... ಹುಂ... ಹುಂ... ಹುಂ... ಹುಂ...
这个歌词已经 200 次被阅读了