ಯಾಕ್ಲಾ ಹುಡುಗ ಮೈಯಗ ಹೆಂಗೈತಿ
ನಾಕು ಜನುಮ ಧಿಮಾಕು ನಿಂಗೈತಿ
ನಂದು ಧಾರವಾಡ ಹೆಚಿಗಿ ಮಾತು ಬ್ಯಾಡ
ಮೊದಲ ತಲೆ ಕೆಟೈತಿ ಹಂಗನಬ್ಯಾಡ
ಇಟಿಟೆ ಹುಚ್ಚು ಹಿಡಿಸಿದಮಗನ ಪೂರ್ತಿ ಹಿಡಿಸಕ ಆಗಲ್ಲೆನ ನಿನಗ
ಒಮ್ಯಾರ ನಕ್ಕುಬಿಡಪ್ಪ ಕೆನ್ನಿಯ ಕಚಿಬಿಡಪ್ಪ
ಇಲ್ಲಾ ತ್ರಾಸಕತ್ತಿ ಜೀವಕ್ಕ ತ್ರಾಸಕತ್ತಿ
ಯಾಕಕತ್ತಿ ತ್ರಾಸು ಯಾಕಕತ್ತಿ
ಯಾಕೆ ಹುಡುಗಿ ಮೈಯಗ ಹೆಂಗೈತಿ
ನಾಕು ಜನುಮ ಧಿಮಾಕು ನಿಂಗೈತಿ
ಇಳಿಸಂಜೆಗಿ ಗಂಡಸರ ಒಳ್ಳೆತನ ಹೆಚ್ಚಿಗಿಇರ್ಬೇಕು ಕೆಟ್ಟರು ಕಡಿಮೆ ಕೆಡಬೇಕು
ನಮ್ ನಾಚಿಕೆಗೆಲ್ಲಿ ಬೆಲೆಐತಿ ಗಂಡಸರಾಗ್ಹುಟ್ಟಿ
ಬಾಯಿ ಮುಚ್ಕಾಂಡಿರ್ಬೇಕು
ಹರೆ ಹದಗೆಟ್ರೆ ಸುಮ್ ಸುಮ್ಕೆ ಬೇಜಾರ ಬೇಜಾರ
ಮರ್ತುಮೈ ಮುಟ್ಟುಬುಡು ಹೊಗ್ಲು ತೊಗ ಹೆಂಗಾರ
ಒಂದಾರ ಹೆಜ್ಜೆ ಮುಂದಾಕ ಇಡನಿ ವಯಸ್ಸು ಮೀರಿ ಬಿಳಿ ದಾಡಿ
ಮುಡಾದರೊಳಗ
ನಂತರ ಮೈನಡಕ ಹೆಂಗಾರ ಕೈಹಿಡಕ
ಇಲ್ಲಾ ತ್ರಾಸಕತ್ತಿ ಜೀವಕ್ಕ ತ್ರಾಸಕತ್ತಿ
ಹದಿನೆಂಟರ ಕ್ವಾಲಿಟಿ ಕನಸೊಂದು ಹಿಡ್ಕೊಂಡಿನಿ ತಡೆದು
ಆಗದು ಹತ್ರ ಬರಬ್ಯಾಡ
ನಿನ್ನ ಅಂದದ ಬೆಂಕಿಗೆ ಮೈಮನಸು ಸುಟುಕೊಂಡವು ನನದು ಇನ್ನ ಹೆಚ್ಗಿ ಸುಡ್ಬೇಡ
ಮಳೆಬಂದಾಗ ಬಿತ್ಬೇಕು ಇಲ್ಲಿ ಕೇಳ ಇಲ್ಲಿ ಕೇಳ
ತೆನಿ ಬಂದಾಗ ಕಟ್ಬೇಕು ಇಲ್ಲಿ ಕೇಳ ಇಲ್ಲಿ ಕೇಳ
ಜೇನು ತುಟಿಯಾಗ ಐತೆ ಬ್ಯಾರೆ ಟೇಸ್ಟು ನೋಡಕ
ಹೇಳಬೇಕು ನಿನಗ
ಇಲ್ಲಾ ತ್ರಾಸಕತ್ತಿ ಜೀವಕ್ಕ ತ್ರಾಸಕತ್ತಿ ...ಡ್ಯಾನ್ಸ್ ಎಂಗ್ ಇರಬೋದು ದಪ್ಪ